ಚಿನ್ನ, ಒಡವೆ ಗಿರವಿಯಿಟ್ಟು ಪಡೆದ ಸಾಲ ಮನ್ನಾ ಆಗಲು ಹೀಗೆ ಮಾಡಿ
NM INFORMATION.
ಚಿನ್ನ, ಒಡವೆ ಗಿರವಿಯಿಟ್ಟು ಪಡೆದ ಸಾಲ ಮನ್ನಾ ಆಗಲು ಹೀಗೆ ಮಾಡಿ
ಲೇವಾದೇವಿಗಾರರು ಮತ್ತು ಪಾನ್ ಬ್ರೊಕರ್ ರವರ" ಲೈಸೆನ್ಸ್ ಗಳು RBI ಬ್ಯಾಂಕ್ "ಅದೀನಕ್ಕೆ ಒಳಪಟ್ಟಿರದೆ ಇರುವ ಕಾರಣದಿಂದ ನೀವು ಅವರ ಬಳಿ ಇಟ್ಟಿರುವ ಗಿರವಿ ಒಡವೆ ಚೀಟಿಯನ್ನು ಜೆರಾಕ್ಸ ಮಾಡಿಸಿ ಅದರ ಜೊತೆಗೆ ನಿಮ್ಮ ಚಾಲ್ತಿಯಲ್ಲಿನ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಅದರ ಜೊತೆಗೆ ಲಗ್ಗತಿಸಿ ನಿಮ್ಮ ಗ್ರಾಮ ಅಥವಾ ಪಟ್ಟಣಕ್ಕೆ ಸಂಬಂಧಿಸಿದ ತಾಲೂಕು ಕಛೇರಿಯಲ್ಲಿ ಇದಕ್ಕೆ ಸಂಬಂದ ಪಟ್ಟ ನೋಡಲ್ ಆಫೀಸರ್ (ಉಪವಿಭಾಗಾಧಿಕಾರಿ) ಬಳಿ ಅರ್ಜಿ ಸಲ್ಲಿಸಬೇಕು. ಮತ್ತು ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ರಾಷ್ಟ್ರಪತಿಗಳಿಂದ 16-7-2019ರಂದು ಅಂಗೀಕರವಾಗಿ ಅನುಷ್ಠಾನ ಪಡೆದ "ಕರ್ಣಾಟಕ ಋಣ ಪರಿಹಾರ ಕಾಯ್ದೆ 2018" ಪ್ರಕಾರ ನೀವು ಯಾವುದೇ ರೀತಿಯ ಅಸಲು ಮತ್ತು ಬಡ್ಡಿಯ ಹಣವನ್ನು ಎಷ್ಟೇ ವರ್ಷ ಅಥವಾ ತಿಂಗಳುಗಳಾಗಿದ್ದರೂ ಹಣವನ್ನು ನೀಡದೆ ನಿಮ್ಮ ಒಡವೆ/ಆಭರಣಗಳನ್ನು ಹಿಂದಿರುಗಿಸಿಕೊಡಲಾಗುವುದು. ಇದನ್ನು ನೀವು 23-7-2019 ರಿಂದ 90 ದಿನಗಳ ಒಳಗೆ ಮೇಲ್ಕಂಡ ದಾಖಲೆಯನ್ನು ನೂಡಲ್ ಆಫೀಸರ್ (ಉಪವಿಭಾಗಾಧಿಕಾರಿ) ಗೆ ತಲುಪಿಸ ಬೇಕಾಗುತ್ತದೆ. 23-7-2019 ರ ಹಿಂದಿನ ಎಲ್ಲಾ ಒಡವೆ ಚೀಟಿಗಳಿಗೂ ಅನ್ವಯವಾಗುತ್ತದೆ. 23-7-2019 ರ ನಂತರ ಇಟ್ಟಿರುವ ಒಡವೆ ಚೀಟಿಗಳಿಗೆ ಅನ್ವಯವಾಗುವುದಿಲ್ಲ. ಒಡವೆ ಗಿರವಿ ಇಟ್ಟು ಮೃತರಾಗಿದ್ದರೆ ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮೇಲ್ಕಂಡ ದಾಖಲೆಗಳನ್ನು ಮೃತರ ಪ್ರಮಾಣ ಪತ್ರವನ್ನು ನೋಡಲ್ ಆಫೀಸರ್ ಗೆ (ಉಪವಿಭಾಗಾಧಿಕಾರಿ) ತಲುಪಿಸಬೇಕಾಗುತ್ತದೆ
ಇನ್ನು ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ತಾಲೂಕು ಕಚೇರಿಯಲ್ಲಿ (ಉಪವಿಭಾಗಾಧಿಕಾರಿ) ಮಾಹಿತಿ ಯನ್ನು ತಿಳಿದುಕೊಳ್ಳಿ. "ರಾಷ್ಟ್ರಪತಿಗಳಿಂದ ಅಂಗೀಕೃತವಾದ ಈ ಕಾಯ್ದೆಯನ್ನು ಯಾವುದೇ ಮಂತ್ರಿಗಳಾಗಲಿ ಅಥವಾ ಯಾವುದೇ ಅಧಿಕಾರಿಗಳಾಗಲಿ ತಡೆಹಿಡಿಯಲು ಸಾಧ್ಯ ಇರುವುದಿಲ್ಲ*"..
ಬಡ್ಡಿ ವ್ಯಾಪರಿಗಳಿಂದ ಪಡೆದ ಸಾಲದಿಂದ ಪಡೆದ ಹಣ ಮನ್ನಾ ಅಗಲಿದೆ
ಕೈ ಸಾಲ ಮನ್ನಾ ಹೇಗೆ? ಕಾಯ್ದೆಯಲ್ಲಿ ಏನಿದೆ? ಷರತ್ತು ಏನು?
TO READ FULL CLICK TO THIS LINK
FOR MORE
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- NM INFORMATION AND SERVICE CENTER MOORUGOLI
Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ
READ MORE ON FACEBOOK https://bit.ly/2yyVboW
TO JOIN FB GROUP
NM INFORMATION&SERVICE CENTER MOORUGOLI 574326
CONTACT NUMBER (FOR ANY CLARIFICATIONS)
9743777870 (WHATSAAP)
8151067042 (WHATSAAP)
7022513475
TAP LINK TO GET DIRECTIONS
No comments
Post a Comment