SKILL INDIA JOB RECUIRIMENT


ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕಿಲ್ ಭಾರತ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸ್ಕಿಲ್ ಭಾರತ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಉದ್ಯೋಗದ ಹುದ್ದೆಗಳು:

ಜಿಲ್ಲಾ ಅಭಿವೃದ್ಧಿ ಅಧಿಕಾರಿ – ೨೮,೦೦೦ (ಭಾರತ)

ತಾಲ್ಲೂಕ ಅಭಿವೃದ್ಧಿ ಅಧಿಕಾರಿ – ೨೦,೦೦೦ (ಭಾರತ)

ಗ್ರಾಮಾಭಿವೃದ್ಧಿ ಅಧಿಕಾರಿ – ೫೦,೦೦೦ (ಭಾರತ)

ಜಿಲ್ಲಾ ಅಭಿವೃದ್ಧಿ ಅಧಿಕಾರಿ / ತಾಲ್ಲೂಕ ಅಭಿವೃದ್ಧಿ ಅಧಿಕಾರಿ ಗ್ರಾಮಾಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿಸಲ್ಲಿಸಲು  NM INFORMATION ಭೇಟಿ ನೀಡಿ 

ಭಾರತ ಸರ್ಕಾರದಿಂದ ಅಧಿಕೃತ ನೋಂದಣಿ ಪಡೆದಿರುವ “ಸ್ಕಿಲ್ ಭಾರತ್ ಸರ್ವಿಸಸ್” 90ಕ್ಕಿಂತ ಹೆಚ್ಚು ಆನ್ ಲೈನ್ ಸೇವೆಗಳು ಒಂದೇ ಸ್ಥಳದಲ್ಲಿ ಲಭಿಸುವಂತೆ ಮಾಡಿದೆ. ಜನರಿಗೆ ಎಲ್ಲ ಸೇವೆಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಉದ್ದೇಶವನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಎಲ್ಲಾ ಜಿಲ್ಲೆ, ತಾಲೂಕು, ಮತ್ತು ಹಳ್ಳಿಗಳಲ್ಲಿ ತನ್ನ ಹಸ್ತವನ್ನು ಚಾಚುವತ್ತ ದಾಪುಗಾಲಿಕ್ಕುತ್ತಿದೆ. ಎಲ್ಲಾ ರೀತಿಯ ಸೇವೆಗಳು ಪ್ರತಿಯೊಬ್ಬ ನಾಗರಿಕನಿಗೂ ದಕ್ಕುತ್ತಿಲ್ಲ. ಅಂತಹ ಸ್ಥಿತಿತಲ್ಲಿ ಪ್ರತಿ ಹಳ್ಳಿಗಳಲ್ಲಿ ಉದ್ಯೋಗವನ್ನು ಸೃಷ್ಟಿಸಿ ಜನರಿಗೆ ಆನ್ ಲೈನ್ ಮತ್ತು ಆಫ್ ಲೈನ್ ಸೇವೆಗಳನ್ನು ದಕ್ಕುವಂತೆ ಮಾಡುವುದು ಈ ಸಂಸ್ಥೆಯ ಆಶಯವಾಗಿದೆ. ವಿವಿಧ ರೀತಿಯ ಹಾಗೂ ಎಲ್ಲಾ ಸೇವೆಗಳನ್ನು ನೈತಿಕವಾಗಿ, ಪ್ರಾಮಾಣಿಕವಾಗಿ, ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಜನರಿಗೆ ಲಭಿಸುವಂತೆ ಮಾಡುವುದು ಈ ಸಂಸ್ಥೆಯ ಗುರಿ.

ಸ್ಕಿಲ್ ಭಾರತ್ ಸಂಸ್ಥೆಯು ಪ್ರಾಮಾಣಿಕ ಹಾಗೂ ನಿಷ್ಠಾವಂತ ಉದ್ಯೋಗಾರ್ಥಿಗಳ ಸಮೀಕ್ಷೆ ನಡೆಸುತಿದ್ದು, ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಬಳಕೆಗೊತ್ತಿರುವ ಉದ್ಯೋಗಾರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ರೀತಿಯ ವೆಚ್ಚವಿಲ್ಲದೆ ನಿಮ್ಮದೇ ಸ್ಥಳದಲ್ಲಿ ಕೆಲಸವನ್ನು ನಡೆಸಬಹುದು. ಯಾವುದೇಸಮಯದ ನಿರ್ದಿಷ್ಟತೆ ಇರುವುದಿಲ್ಲ ಹಾಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸಮಾಡಬಹುದು. ಎಲ್ಲಕ್ಕಿಂತ ಮಿಗಿಲಾಗಿ ಹೆಚ್ಚು ಹಣವನ್ನು ಗಳಿಸಬಹುದು.

ವಿದ್ಯಾರ್ಹತೆ:-

ಜಿಲ್ಲಾ ಅಭಿವೃದ್ಧಿ ಅಧಿಕಾರಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಭಾರತೀಯ ಪೌರನಾಗಿರಬೇಕು. ಅಂಗೀಕೃತ ವಿವಿಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ೦-೦೩ ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

 

ತಾಲ್ಲೂಕ್ ಅಭಿವೃದ್ಧಿ ಅಧಿಕಾರಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಭಾರತೀಯ ಪೌರನಾಗಿರಬೇಕು. ದ್ವಿತೀಯ ಪಿಯುಸಿ/ಅಂಗೀಕೃತ ವಿವಿಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ೦-೦೨ ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

 

ಗ್ರಾಮಾಭಿವೃದ್ಧಿ ಅಧಿಕಾರಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಭಾರತೀಯ ಪೌರನಾಗಿರಬೇಕು. ಎಸ್.ಎಸ್.ಎಲ್.ಸಿ/ಐ.ಟಿ.ಐ/ಡಿಪ್ಲೊಮಾ/ದ್ವಿತೀಯ ಪಿಯುಸಿ/ಅಂಗೀಕೃತ ವಿವಿಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ೦-೬ ತಿಂಗಳು ಕೆಲಸದ ಅನುಭವ ಹೊಂದಿರಬೇಕು.

 

 ವಯೋಮಿತಿ

ಜಿಲ್ಲಾ ಅಭಿವೃದ್ಧಿ ಅಧಿಕಾರಿ

ಕನಿಷ್ಠ ವಯೋಮಿತಿ – 25 ವರ್ಷ

ಗರಿಷ್ಟ ವಯೋಮಿತಿ – 48 ವರ್ಷ



ತಾಲ್ಲೂಕ ಅಭಿವೃದ್ಧಿ ಅಧಿಕಾರಿ

ಕನಿಷ್ಠ ವಯೋಮಿತಿ – 18 ವರ್ಷ

ಗರಿಷ್ಟ ವಯೋಮಿತಿ – 48 ವರ್ಷ



ಗ್ರಾಮಾಭಿವೃದ್ಧಿ ಅಧಿಕಾರಿ

ಕನಿಷ್ಠ ವಯೋಮಿತಿ – 18 ವರ್ಷ

ಗರಿಷ್ಟ ವಯೋಮಿತಿ – 48 ವರ್ಷ



ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – ಏಪ್ರಿಲ್ 27, 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 15, 2020

ಅರ್ಜಿಶುಲ್ಕ ಪಾವತಿಸುವ ಕೊನೆಯ ದಿನಾಂಕ – ಜೂನ್ 20, 2020

ಪರೀಕ್ಷೆ ದಿನಾಂಕ – ಆಗಸ್ಟ್ 05, 2020


ಅಭ್ಯರ್ಥಿಗಳಿಗೆ ಸೂಚನೆ:

ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಅಭ್ಯರ್ಥಿಗಳು ಪ್ಯಾನ್‍ಕಾರ್ಡ್, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ.


ಪರೀಕ್ಷಾ ವಿಧಾನ:

  • ಸಾಮಾನ್ಯ ಜ್ಞಾನದ ಪ್ರಶ್ನೆಗಳು (ವಿಜ್ಞಾನ, ಗಣಿತ, ಸಮಾಜ ಸಂಬಂಧಿತ ಪ್ರಶ್ನೆಗಳು)
  • 100 ಅಂಕಗಳ ಪರೀಕ್ಷೆ. ೪೫ ನಿಮಿಷಗಳು.
  • ಬಹು ಆಯ್ಕೆ ಪ್ರಶ್ನೆಗಳು.
  • ಅರ್ಹತಾ ಅಂಕಗಳು: 50+.

1 comment

Hardware Repairing Training said...

Great Blog... Skill is more important in life, If you have then you have the chance of great opportunity in your skill basis. If you don't have then would have struggled in your job or business. Now a day, You can build your skill in hardware repairing for your bright future. So, You can go for these courses at affordable prices.
👉 Advance Mobile Repairing Course
👉 Advance Chip Level Laptop Repairing Course
👉 CCTV Camera Repairing Course
👉 Printer Repairing Course
👉 AC Repairing Course
👉 Smart TV Repairing Course

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.