MAULANA AZAD SCOLARSHIP FOR GIRLS

ಬೇಗಂ ಹಝ್ರತ್ ಮಹಲ್ ( Maulana Azad Scholarship) ರಾಷ್ಟ್ರೀಯ ವಿಧ್ಯಾರ್ಥಿ ವೇತನ 2019-20

ರಾಷ್ಟ್ರೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ (ಮುಸ್ಲಿಮ್, ಕ್ರೈಸ್ತ, ಜೈನ, ಬುದ್ದ, ಸಿಖ್, ಪಾರ್ಸಿ) ವಿಧ್ಯಾರ್ಥಿನಿಗಳಿಗೆ ಬೇಗಂ ಹಝ್ರತ್ ಮಹಲ್ (ಮೌಲಾನಾ ಆಝಾದ್) ರಾಷ್ಟ್ರೀಯ ವಿಧ್ಯಾರ್ಥಿ ವೇತನಕ್ಕಾಗಿ 9 ರಿಂದ 12 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು , ಅರ್ಜಿ ಸಲ್ಲಿಕೆಯ ಅವಧಿ ಸೆಪ್ಟೆಂಬರ್ 30 ರ ವರೆಗೆ.

ಮೌಲಾನಾ ಆಝಾದ್ ವಿದ್ಯಾರ್ಥಿವೇತನ

ಅರ್ಹತೆಗಳು:
※ ವಿದ್ಯಾರ್ಥಿನಿಯರಿಗೆ ಮಾತ್ರ._
※ ಶೇ. 50% ಅಂಕ ಪಡೆದಿರಬೇಕು.
※ ಆದಾಯ ಮಿತಿ 2 ಲಕ್ಷ ಮೀರಿರಬಾರದು.

ವಿ.ಸೂ:
🖊ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು.
🖊ಯಾವುದೇ ಡಾಕ್ಯುಮೆಂಟ್ಗಳನ್ನು ಪೋಸ್ಟ್ ಮೂಲಕ ಕಳುಹಿಸಲಿಕ್ಕಿಲ್ಲ.

ದಾಖಲೆಗಳು:
● ಶಾಲೆಯ ಪರಿಶೀಲನ ( Verification form) ಪತ್ರ
●ಜಾತಿ ಮತ್ತು ಆದಾಯ ಪ್ರಮಾಣ ಪತ್ರ
●ಹಿಂದಿನ ತರಗತಿಯ ಅಂಕಪಟ್ಟಿ
●ವ್ಯಾಸಂಗ ಪ್ರಮಾಣ ಪತ್ರ
●ಆಧಾರ್ ಕಾರ್ಡ್
●ಬ್ಯಾಂಕ್ ಪಾಸ್‍ಬುಕ್
●ಕಾಲೇಜು/ಸ್ಕೂಲ್ ಡಯಸ್ ಕೋಡ್
●ವಿದ್ಯಾರ್ಥಿನಿಯ ಭಾವ ಚಿತ್ರ
●ಶಾಲೆಯ ಮೊಬೈಲ್ ನಂಬರ್


ವಿ.ಸೂ :
★ಎಲ್ಲಾ ದಾಖಲೆಗಳು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು.
FOR MORE
nminformationcenter.blogspot.com/
Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ

*Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ. https://chat.whatsapp.com/KtUi0nNONaX9eY9SHCEmgo
🔥ವಿಶೇಷ ಸೂಚನೆ : NM INFORMATION AND SERVICE CENTER MOORUGOLI ನ ಯಾವುದಾದರೊಂದು ಗ್ರೂಪಿಗೆ ಈಗಾಗಲೇ ಸೇರಿದ್ದಲ್ಲಿ, ಬೇರೆ ಗುಂಪಿಗೆ ಸೇರುವ ಅವಶ್ಯಕತೆ ಇಲ್ಲ.* 🔥
NM INFORMATION&SERVICE CENTER MOORUGOLI 574326
CONTACT NUMBER
9743777870
8151067042

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.