ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹೊಸ ಕಾರ್ಮಿಕ ಕಾರ್ಡ್ ನೋಂದಾವಣೆ ಅಥವಾ ನವೀಕರಣ ಮಾಡಿಕೊಡಲಾಗುವುದು
ಇದರ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹೊಸ ಕಾರ್ಮಿಕ ಕಾರ್ಡ್ ನೋಂದಾವಣೆ ಅಥವಾ ನವೀಕರಣ ಮಾಡಿಕೊಡಲಾಗುವುದು
ಈ ಕೆಳಗಿನ ಕಾರ್ಮಿಕರು ನೊಂದಾವಣೆ ಮಾಡಿಕೊಳ್ಳಬಹುದು
ಕಾರ್ಮಿಕ ನೊಂದಾವಣೆಗೆ ಬೇಕಾಗುವ ದಾಖಲೆಗಳು
1)ಫೋಟೋ 1
2)ರೇಷನ್ ಕಾರ್ಡ್
3)ರಾಷ್ಟೀಕ್ರತ ಬ್ಯಾಂಕ್ ಪಾಸ್ ಬುಕ್
4)ಅಧಾರ್ ಕಾರ್ಡ್(ಮೊಬೈಲ್ ನಂಬರ್ ಲಿಂಕ್ ಅಗಿರಬೇಕು)
5ಚುನಾವಣಾ ಗುರುತಿನ ಚೀಟಿ
6) ಉದ್ಯೋಗ ಪ್ರಮಾಣ ಪತ್ರ (ಪಾರಂ ನಮ್ಮ ಕಛೇರಿಯಲ್ಲಿ ದೊರಕುತ್ತದೆ)
ಮೇಸ್ತ್ರಿ ,ಗಾರೆ ಸಹಾಯಕ ,ವೆಲ್ಡರ್ ,ಪೈಂಟರ್ ,ಪಿಟ್ಟರ್,ಎಲೆಕ್ಟ್ರೀಷಿಯನ್ ,*
ಪ್ಲಂಬರ್ ,ಮರದ ಕೆಲಸ ,ಬಡಗಿ ( ಕಾರ್ಪೆಂಟರ್) ಅಲ್ಯುಮಿನಿಯಮ್ ಪ್ರಾಬ್ಯಿಕೇಟರ್ ,ಸೆಂಟ್ರಿಂಗ್ ,
ಬಾರ್ ಬೆಂಡಿಂಗ್ , ಸ್ಟೋನ್ ಪಾಲಿಶ್ ,ಟೈಲ್ಸ್ ವರ್ಕ್ ,ಕೆಂಪು ಮತ್ತು ಕಪ್ಪು ಕಲ್ಲಿನ ಕೋರೆಯ ಕೆಲಸಗಾರರು ,ಕ್ರಷರ್ ಕೆಲಸಗಾರರು ಶಿಲ್ಪಿ ,ಡಾಂಬರು ಕೆಲಸಗಾರರು ,ಕಾಂಕ್ರೀಟ್ ಕೆಲಸಗಾರರು ಇನ್ನಿತರ ನಿರ್ಮಾಣ ಕಾರ್ಮಿಕರು,ರಸ್ತೆ ನಿರ್ಮಾಣ,ರಿಂಗ್ ಬಿಡುವ ಕೆಲಸ ,ಲೋಡಿಂಗ್ ಅನ್ ಲೋಡಿಂಗ್ ಕೆಲಸ
ಪ್ರಯೋಜನ
🔥ಕಾರ್ಮಿಕರ ಮತ್ತು ಇಬ್ಬರು ಮಕ್ಕಳ ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗಲಿದೆ,
🔥ಕಾರ್ಮಿಕರಿಗೆ ವಿಶೇಷ ಪಿಂಚಣಿ ಸಿಗಲಿದೆ,
(60 ವರ್ಷದ ನಂತರ ತಿಂಗಳಿಗೆ 2000)
🔥ಕಾರ್ಮಿಕರಿಗೆ ವಿಶೇಷ ವಿಮೆ ಸಿಗಲಿದೆ (5ಲಕ್ಷ 50 ಸಾವಿರ)
🔥ಸಹಜ ಮರಣ ರೂಪಾಯಿ 50ಸಾವಿರ + 4000
ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ..
🔥ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು ಮಕ್ಕಳಿಗೆ ದೊರೆಯುವ ವಿಧ್ಯಾರ್ಥಿ ವೇತನ
☘️1ನೇ ತರಗತಿ ಉತ್ತೀರ್ಣರಾದವರಿಗೆ 2000/-
•☘️2ನೇ ತರಗತಿ ಉತ್ತೀರ್ಣರಾದವರಿಗೆ 2000/-
•☘️3ನೇ ತರಗತಿ ಉತ್ತೀರ್ಣರಾದವರಿಗೆ 2000/-
• ☘️4ನೇ ತರಗತಿ ಉತ್ತೀರ್ಣರಾದವರಿಗೆ 3000/-
•☘️ 5ನೇ ತರಗತಿ ಉತ್ತೀರ್ಣರಾದವರಿಗೆ 3000/-
•☘️6ನೇ ತರಗತಿ ಉತ್ತೀರ್ಣರಾದವರಿಗೆ 3000/-
• ☘️7ನೇ ತರಗತಿ ಉತ್ತೀರ್ಣರಾದವರಿಗೆ 4000/-
•☘️ 8ನೇ ತರಗತಿ ಉತ್ತೀರ್ಣರಾದವರಿಗೆ 4000/-
•☘️ 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• ☘️10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ☘️ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ☘️ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ☘️ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ☘️ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ☘️ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ☘️ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ☘️ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ
ಕಾರ್ಮಿಕ ಕಾರ್ಡ್ ಹೊಸತು ಅಥವಾ ನವೀಕರಣ ಮಾಡಲು ಸಂಪರ್ಕಮಾಡಿ
TO APPLY VISIT
NM INFORMATION & SERVICE CENTER MOORUGOLII
Booking has been started
BUS
TRAIN
FLIGHT (Domestic)
for more booking information click here bit.ly/3gii2K2

No comments
Post a Comment