ಸಾರ್ವಜನಿಕರೇ ಆಹಾರ ಇಲಾಖೆಯ ನೂತನ ನಿರ್ದೇಶನ ದಂತೆ ಪಡಿತರ ಚೀಟಿಯ ಇ ಕೆವೈಸಿ
*ಸಾರ್ವಜನಿಕರೇ ಆಹಾರ ಇಲಾಖೆಯ ನೂತನ ನಿರ್ದೇಶನ ದಂತೆ ಪಡಿತರ ಚೀಟಿಯ ಇ ಕೆವೈಸಿ ಮಾಡಲು ಆದೇಶಿಸಿದ್ದು. ಈ ನೂತನ ಆದೇಶದಂತೆ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು Dec1ರಿ೦ದ10 ದಿನಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ಆಯಾ ಬಾಗದ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಇ- ಕೆವೈಸಿ ಮಾಡಲು ಸೂಚಿಸಲಾಗಿದೆ.*
*ಸಾರ್ವಜನಿಕರಿಗಾಗಿ ಇ-ಕೆವೈಸಿ ಬಗ್ಗೆ ಕೆಲ ಸೂಚನೆ ಅರಿವಿರಲಿ:*
💁🏻♂ಇ- ಕೆವೈಸಿ ಪದ್ದತಿಯು ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ9 ರಿಂದ ಮಧ್ಯಾಹ್ನ1
4to 8pm ರವರೆಗೆ ಮಾತ್ರ ಸರ್ವರ್ ಲಭ್ಯವಿರುತ್ತದೆ. ಮತ್ತು ಯಾವುದೇ ಇನ್ನಿತರ ಸೆಂಟರ್ ಗಳಲ್ಲಿ ಇ-ಕೆವೈಸಿ ಲಭ್ಯವಿಲ್ಲ.
💁🏻♂ ಇ-ಕೆವೈಸಿ ಮಾಡುವ ಪಡಿತರ ಚೀಟಿದಾರರೇ ಕುಟುಂಬದ ಪ್ರತಿಯೊಂದು ಸದಸ್ಯರು ಹಾಜರಾಗಬೇಕು ಹಾಗೂ ಆಧಾರ್ ಬೆರಳಚ್ಚು (ಬಯೋಮೆಟ್ರಿಕ್) ಅಪ್ಡೇಟ್ ಆಗಿರಬೇಕು, ಇಲ್ಲವಾದಲ್ಲಿ ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಸಾಧ್ಯವಿಲ್ಲ. ಈ ರೀತಿಯಾಗಿ ಕಂಡು ಬಂದರೆ ಆಧಾರ್ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಆಧಾರ್ ಅನ್ನು ಬಯೋಮೆಟ್ರಿಕ್ ಮಾಡಿ ಬಳಿಕ ಆ ಆಧಾರ್ ಅಪ್ಡೇಟ್ ಆದ ನಂತರ ಪುನಃ ನ್ಯಾಯಬೆಲೆ ಅಂಗಡಿ ಬೇಟಿ ನೀಡಿ ಇ-ಕೆವೈಸಿ (ಬಯೋಮೆಟ್ರಿಕ್ ಅಪ್ಡೇಟ್) ಮಾಡುವುದು.
💁🏻♂ ಇ-ಕೆವೈಸಿಯ ಪದ್ದತಿಯು ಯಾವುದೇ ಸಾರ್ವಜನಿಕರಿಗೆ ತೊಂದರೆ ನೀಡದೆ ಸರಕಾರ ಎಲ್ಲಿಯೂ ನೂಕುನುಗ್ಗದೆ ಆಯಾ ಬಾಗದ ನ್ಯಾಯಬೆಲೆ ಅಂಗಡಿಯಲ್ಲಿ ಬೇಟಿ ನೀಡಿದರೆ ಮಾಡಿಕೊಡಲಾಗುವುದು.
💁🏻♂ಇ- ಕೆವೈಸಿ ಮಾಡಲು ಕುಟುಂಬದ ಪಡಿತರ ಚೀಟಿ ಹಾಗೂ ಆ ಪಡಿತರ ಚೀಟಿಯಲ್ಲಿ ಹೆಸರನ್ನು ಹೊಂದಿರುವ ಕುಟುಂಬ ಸದಸ್ಯರ ಆಧಾರ್ ಮಾತ್ರ ಕೊಂಡಯ್ಯವುದು.
💁🏻♂ ಇ-ಕೆವೈಸಿ ಮಾಡುವ ಸಂಧರ್ಭ ಪಡಿತರ ಚೀಟಿಯಲ್ಲಿ ಹೆಸರಿರುವ ಕೆಲ ಸದಸ್ಯರು ವಿದೇಶದಲ್ಲಿಯೋ ಅಥಾವಾ ಮರಣ ಹೊಂದಿದವರೋ ಅಂತಹ ಹೆಸರನ್ನು ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಅಸಾಧ್ಯವಾದಲ್ಲಿ ಆ ಕುಟುಂಬ ಸದಸ್ಯರ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಯಿಂದ ನೀಡಲ್ಪಡುವ ರೇಷನ್ ಇ-ಕೆವೈಸಿ ಬಳಿಕ ಖಡಿತವಾಗುವುದು.
💁🏻♂ಇ-ಕೆವೈಸಿ ಮಾಡುವ ಸಂಧರ್ಭ ನಿಮ್ಮ ಪಡಿತರ ಚೀಟಿಯಲ್ಲಿನ ಹಳೆಯ ಪೋಟೋ ಆಧಾರ್ ಕಾರ್ಡ್ ನಲ್ಲಿ ಹೊಂದಿರುವ ಪೋಟೋಗೆ ಬದಲಾಗುವುದು ಹಾಗೂ ಪಡಿತರ ಚೀಟಿಯ ಮುಖ್ಯಸ್ಥ ಪುರುಷರಾಗಿದ್ದಲ್ಲಿ ಇ-ಕೆವೈಸಿ ಮಾಡುವ ಸಂಧರ್ಭ ಪಡಿತರ ಚೀಟಿಯ ಮುಖ್ಯಸ್ಥ ಸ್ತ್ರೀಯರಿಗೆ ವರ್ಗಾಯಿಸಲಾಗುವುದು. ಸ್ತ್ರೀಯರು ಇಲ್ಲದ ಪಡಿತರ ಚೀಟಿಗೆ ಮಾತ್ರ ಪುರುಷ ಮುಖ್ಯಸ್ಥನಾಗಿರುತ್ತಾನೆ
💁🏻♂ ಪಡಿತರ ಚೀಟಿ ಇ-ಕೆವೈಸಿ ಸಂಧರ್ಭ ಆಧಾರ್ ಅಗತ್ಯ ಹಾಗೂ ಕುಟುಂಬದ ಮುಖ್ಯಸ್ಥ ಹೆಂಗಸರನ್ನು ಆಯ್ಕೆ ಮಾಡುವಾಗ ಹಿರಿಯ ವ್ಯಕ್ತಿಗೆ ಮಾತ್ರ ಆಯ್ಕೆ ಬರುವುದು.
💁🏻♂ನ್ಯಾಯ ಬೆಲೆ ಅಂಗಡಿಯಲ್ಲಿ ಮಾಡುವ ಇ-ಕೆವೈಸಿ ಪದ್ದತಿಯನ್ನು ಆಹಾರ ಇಲಾಖೆವೇ ಅಪ್ಡೇಟ್ ಮಾಡಲಾಗುತ್ತದೆ ಯಾವುದೇ ಕುಟುಂಬ ಸದಸ್ಯರು ಆಹಾರ ಇಲಾಖೆಗೆ ಭೇಟಿ ನೀಡಬೇಕಾಗಿಲ್ಲ.
💁🏻♂ ಪಡಿತರ ಚೀಟಿ ಇ-ಕೆವೈಸಿ 5 ವರ್ಷದ ಕೆಳಗಿನ ಮಕ್ಕಳಿಗೆ ಮಾಡಲು ಅವಕಾಶವಿಲ್ಲ ಹಾಗೂ ಆಸ್ಪತ್ರೆ, ಮನೆಯಲ್ಲಿಯೇ ಇರುವ ರೋಗಿಗಳಿಗೆ ಸೂಕ್ತ ದಾಖಲೆಯೊಂದಿಗೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿದ ಕುಟುಂಬದ ಯಾವುದೇ ಸದಸ್ಯನೂ ಆಹಾರ ಇಲಾಖೆ ಬೇಟಿ ನೀಡಿ ಆಹಾರ ನೀರೀಕ್ಷಕರ ಲಾಗಿನ್ ನಲ್ಲಿ ಅಪ್ಡೇಟ್ ಮಾಡಿಸುವುದು.
💁🏻♂ಪಡಿತರ ಚೀಟಿಯಲ್ಲಿ ಇ-ಕೆವೈಸಿ ಸಂಧರ್ಭ ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಒಂದು ಲಕ್ಷ ಇಪತ್ತು ಸಾವಿರ ಆದಾಯ ಮಿತಿ ಮೀರಿದರೆ ಬಿ.ಪಿ.ಲ್ ಹಾಗೂ ಅಂತ್ಯೋದಯ ಕಾರ್ಡ್ ರದ್ದುಮಾಡಲಾಗುವುದು.
💁🏻♂ಪಡಿತರ ಚೀಟಿ ಇ-ಕೆವೈಸಿ SC ಮತ್ತು ST ರವರಿಗೆ ಜಾತಿ ಮತ್ತು ಆದಾಯ ಸಂಖ್ಯೆ ಇ-ಕೆವೈಸಿ ಸಂಧರ್ಭ ದಾಖಾಲಿಸಬೇಕು.
💁🏻♂ಪಡಿತರ ಚೀಟಿಗೆ ಕುಟುಂಬ ಸದಸ್ಯರು ಹೆಸರು ಸೇರ್ಪಡೆ, ಡೀಲೀಟ್ ಅಥವಾ ನ್ಯಾಯ ಬೆಲೆ ಅಂಗಡಿ ಬದಲಾವಣೆ ಇದ್ದಲ್ಲಿ *NM INFORMATION AND SERVICE CENTER MOORUGOLI*
ಭೇಟಿ ನೀಡಿದರೆ ತಿದ್ದುಪಡಿ ಆದಾರದ ಮೇಲೆ ಎಲ್ಲಾ ಸದಸ್ಯರನ್ನು ಇ-ಕೆವೈಸಿ ಮಾಡಿ ಪ್ರತಿಯನ್ನು ಪಡೆದು ಆಹಾರ ಇಲಾಖೆಗೆ ಭೇಟಿ ನೀಡಿ ಅಪ್ಡೇಟ್ ಮಾಡಲು ಆ ಪ್ರತಿಯನ್ನು ನೀಡುವುದು.
💢💢💢💢💢💢💢💢
*ಪಡಿತರ ಚೀಟಿಯ ಇ-ಕೆವೈಸಿ ಪದ್ದತಿಯಿಂದ ಇನ್ನೂ ಮುಂದೆ ಪಡಿತರ ಚೀಟಿಯಲ್ಲಿ ಹೆಸರನ್ನು ಹೊಂದಿದ ಕುಟುಂಬ ಸದಸ್ಯರಿಗೆ ಮಾತ್ರ ರೇಷನ್ ನೀಡಲಾಗುವುದು ಇತರ ಹೆಸರಿನ ರೇಷನಿಂಗ್ ಇನ್ನೂ ಮುಂದೆ ದೊರೆಯುವುದಿಲ್ಲ.*
*PENSION JEEVAN PRAMAN CERTIFICATE RENEWAL DONE HERE*
ಪಿಂಚಣಿದಾರ ಜೀವನ್ ಪ್ರಮಾನ್ ಲೈಫ್ ಸರ್ಟಿಫಿಕೇಟ್ ನವೀಕರಣವನ್ನು ಮಾಡುತೇವೆ
✅✅✅✅✅✅✅✅
*Kindly share this msg to all group*
✅✅✅✅✅✅✅✅
*TO APLLY VISIT*
*1) ಆಧಾರ್ ಕಾರ್ಡ ವಿಳಾಸ ಬದಲಾವಣೆ ಮಾಡಿ ಕೂಡಲಾಗುವುದು ಕೇವಲ 4ದಿನದಲ್ಲಿ*
*2) ಪಾನ್ ಕಾರ್ಡ್*
*6ಗಂಟೆಯಲ್ಲಿ ಪಾನ್ ಕಾರ್ಡ್ ನಂಬರ್ ಪಡೆಯಿರಿ*
*3) ಆಯುಷ್ಮಾನ್ ಕಾರ್ಡ್ ಮಾಡಿ ಕೂಡಲಾಗುವುದು*
*4) ಎಪಿಯಲ್ ಕಾರ್ಡ್ 15ನಿಮಿಷದಲ್ಲಿ ಮಾಡಿಕೂಡಲಾಗುವುದು*
*5) ಬಿಪಿಯಲ್ ಕಾರ್ಡ್ಗೆ ಅರ್ಜಿ ಹಾಕಲಾಗುವುದು*
*6) ಉದ್ಯೂಗ್ ಆಧಾರ್ ಕಾರ್ಡ್*
*ಮಾಡಿ ಕೂಡಲಾಗುವುದು*
*7) 15 ದಿನದಲ್ಲಿ ಸೀನಿಯರ್ ಸಿಟಿಝನ್ ಕಾರ್ಡ್ ಮಾಡಿಕೂಡಲಾಗುವುದು*
*8) ಪಾಸ್ ಪೋರ್ಟ್ ಹೂಸತು ಹಾಗು ರಿನಿವಲ್ ಮಾಡಿಕೂಡಲಾಗುವುದು*
FOR MORE
nminformationcenter.blogspot.com
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- NM INFORMATION AND SERVICE CENTER MOORUGOLI*
*Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ*
https://chat.whatsapp.com/IFHodrgYIXK5nAl0a68Va4
TO JOIN FB GROUP
https://www.facebook.com/groups/349159872674181/
*NM INFORMATION&SERVICE CENTER MOORUGOLI* *574326*
CONTACT NUMBER (FOR ANY CLARIFICATIONS)
9743777870(WHATSAAP)
8151067042(WHATSAAP)

No comments
Post a Comment