ಲಕ್ಷಾಂತರ ರೂಪಾಯಿಗಳ ವಿವಿಧ ಸಾಲ ಸೌಲಭ್ಯಗಳು KMDC ಯ ನೂತನ ಯೋಜನೆಗಳು
ಲಕ್ಷಾಂತರ ರೂಪಾಯಿಗಳ ವಿವಿಧ ಸಾಲ ಸೌಲಭ್ಯಗಳು
KMDC ಯ ನೂತನ ಯೋಜನೆಗಳು
2019-20 ಸಾಲಿನ ಯೋಜನೆಗಳು
ರಾಜ್ಯ ಸರ್ಕಾರ ಪ್ರಾಯೋಜಿತ ಯೋಜನೆಗಳಡಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಘಟಕಗಳ ಮೂಲಕ ವಿವಿಧ ಸಾಲಸೌಲಭ್ಯಕ್ಕೆ online ಮೂಲಕ ಅರ್ಜಿ ಆಹ್ವಾನಿಸಲಾದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-07-2019
ಯಾರಿಗೆ ಈ ಅವಕಾಶ?
ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್‌ರು ಮತ್ತು ಪಾರ್ಸಿ ಸಮುದಾಯಗಳಿಗೆ
ಈ ಸಾಲಿನ ವಿವಿಧ ಸಾಲ ಯೋಜನೆಗಳು:
1) ಸ್ವಯಂ ಉದ್ಯೋಗ ಯೋಜನೆ
2) ಶ್ರಮಶಕ್ತಿ ಯೋಜನೆ
3) ಕಿರುಸಾಲ ಯೋಜನೆ
4) ಗಂಗಾಕಲ್ಯಾಣ ಯೋಜನೆ
5) ಕೃಷಿ ಭೂಮಿ ಖರೀದಿ ಯೋಜನೆ
6 ) ಗೃಹ ನಿರ್ಮಾಣ ಮಾರ್ಜಿನ್ ಹಣ ಸಾಲ ಯೋಜನೆ
7) ವೃತ್ತಿ ಪ್ರೋತ್ಸಾಹಿ ಯೋಜನೆ
8) ಪಶು ಸಂಗೋಪನಾ ಯೋಜನೆ
9) ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ
ಸೌಲಭ್ಯ ಪಡೆಯಲು ಬೇಕಾದ ಅರ್ಹತೆಗಳು & ದಾಖಲೆಗಳು:
1.ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿರಬೇಕು.
2.ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ರೂ 81,000/- ಮತ್ತು ನಗರ ಪ್ರದೇಶದವರಿಗೆ ರೂ 1,03,000/- ಮೀರಿರಬಾರದು.
3. ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ ಯೋಜನೆ ಯೋಜನೆಯಡಿ ಆದಾಯ ರೂ.4,50,000 /- ಮಿತಿ ಇರುತ್ತದೆ.
4.ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45 & 55 ವರ್ಷಗಳು.(ಕೆಲವು ಯೋಜನೆಗಳಿಗೆ)
5. ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿಯನ್ನು ಹೊಂದಿರಬೇಕು.
6. ನಿಗಮದ ಇತರ ಯೋಜನೆಗಳಡಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದಿಂದ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು.
7.ಅರ್ಜಿದಾರರು ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಜಿ ಸಲ್ಲಿಸಿ ಹೇಗೆ?
ಅರ್ಜಿದಾರರು online ಅರ್ಜಿ ಸಲ್ಲಿಸಿ ಅದರ ಹಾರ್ಡ್ ಕಾಪಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗೆ ಸಲ್ಲಿಸತಕ್ಕದ್ದು.

No comments
Post a Comment