ಒನ್ ನೇಶನ್, ಒನ್ ರೇಶನ್
ಒನ್ ನೇಶನ್, ಒನ್ ರೇಶನ್:
ದೇಶದಾದ್ಯಂತ ಒಂದೇ ಪಡಿತರ ಚೀಟಿ.
'ಒನ್ ನೇಶನ್, ಒನ್ ರೇಶನ್ ಕಾರ್ಡ್' ಘೋಷ ವಾಕ್ಯದಡಿ, ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಅನ್ನು ಜಾರಿಗೆ ತರಲು ಸರ್ಕಾರ ತಯಾರಿ ನಡೆಸಿದೆ. ಘೋಷಣೆ ನಂತರ ಇದೀಗ ಒಂದೇ ರೇಶನ್ ಕಾರ್ಡ್ ಅನ್ನು ಜಾರಿಗೆ ತರುವ ಯೋಜನೆ ಮಾಡುತ್ತಿದ್ದು, ಈ ರೇಶನ್ ಕಾರ್ಡ್ ತೋರಿಸಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯುವಂತಾಗಬೇಕು ಎಂಬ ಬೃಹತ್ ಆಲೋಚನೆ ಯೋಜನೆಯ ಹಿಂದಿದೆ.
ಹೊಸ ಪಡಿತರ ವ್ಯವಸ್ಥೆ ಜಾರಿಗೆ ಬಂದಲ್ಲಿ, ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರು ಅಲ್ಲಿ ರೇಶನ್ ಕಾರ್ಡ್ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ ಎಂದರು
ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಧಾನ್ಯಗಳನ್ನು ವಿತರಿಸುವುದರಿಂದ ಕೆಲವು ಕಡೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ಪೂರೈಕೆ ಆಗುತ್ತಿದೆ, ಮತ್ತು ಯಾವುದೇ ಸೋರಿಕೆ ಸಹ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.
'ಮುಂಬರುವ 2020ರ ಜೂನ್ 30ರ ವೇಳೆಗೆ ಇಡೀ ದೇಶದಲ್ಲಿ ತಪ್ಪದೇ ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆಯನ್ನು ಅಳವಡಿಸಬೇಕು. ಈ ವ್ಯವಸ್ಥೆಯ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದೇವೆ' ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- NM INFORMATION AND SERVICE CENTER MOORUGOLI
*Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ.https://chat.whatsapp.com/CUaYnnIw1H4964EERXtLMp
🔥ವಿಶೇಷ ಸೂಚನೆ : NM INFORMATION AND SERVICE CENTER MOORUGOLI ನ ಯಾವುದಾದರೊಂದು ಗ್ರೂಪಿಗೆ ಈಗಾಗಲೇ ಸೇರಿದ್ದಲ್ಲಿ, ಬೇರೆ ಗುಂಪಿಗೆ ಸೇರುವ ಅವಶ್ಯಕತೆ ಇಲ್ಲ.* 🔥
NM INFORMATION&SERVICE CENTER MOORUGOLI 574326
CONTACT NUMBER (FOR ANY CLARIFICATIONS)
9743777870 (WHATSAAP)
7022513475

No comments
Post a Comment