ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2019-20ನೇ ಸಾಲಿನ ವಿದ್ಯಾರ್ಥಿ ಬಸ್‌ಪಾಸ್
ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2019-20ನೇ ಸಾಲಿನ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಜೂ.19ರಿಂದಲೇ ವಿತರಿಸಲಾಗುತ್ತಿದೆ. 2018-19ನೇ ಸಾಲಿನ ಪಾಸ್‌ಗಳ ದರಪಟ್ಟಿಯೇ ಪ್ರಸಕ್ತ ವರ್ಷ 2019-20ಕ್ಕೆ ಅನ್ವಯಿಸಲಿದೆ.
ಬಸ್‌ಪಾಸ್ ದರ: ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 150 ರೂ., ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 750 ರೂ. ಹಾಗೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ (ಸಾಮಾನ್ಯ) 550 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿನಿಯರಿಗೆ 150 ರೂ., ಪಿಯುಸಿ, ಡಿಗ್ರಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 1,050 ರೂ. ಎಸ್ಟಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ವೃತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 1,550 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಸಂಧ್ಯಾ ಕಾಲೇಜು/ಪಿಎಚ್‌ಡಿ 10 ತಿಂಗಳಿಗೆ (ಸಾಮಾನ್ಯ) 1,350 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ 1,310 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 160 ರೂ. ನಿಗದಿಪಡಿಸಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಂಪರ್ಕಿಸಿ :- Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ Follow this link to join my WhatsApp group:
NM INFORMATION WHASPP GROUP 2 JOIN FOR UPCOMING UPDATEShttps://chat.whatsapp.com/CUaYnnIw1H4964EERXtLMp
ಗ್ರೂಪ್ full ಆದರೆ ಈ ಲಿಂಕ್ ಕ್ಲಿಕ್ ಮಾಡಿ ಮೆಸೇಜ್ ಮಾಡಿ
https://bit.ly/2RvRCZj ====================== Documentation & File Putup ಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.
ಬೇಟಿ ನೀಡಿ
M INFORMATION & SERVICE CENTER
NEAR V A OFFICE MOORUGOLI. 574326
Contact number
9743777870
70225 13475
You can chat on private on 9743777870 for any clarification.

No comments
Post a Comment