ಮಸೀದಿಯ ವಕ್ಫ್ ಆಸ್ತಿ ಅಭಿವೃದ್ಧಿಗೆ 2 ಕೋಟಿವರೆಗೂ ಬಡ್ಡಿರಹಿತ ಸಾಲ, ಶಾದಿಮಹಲ್ ಗೆ 2 ಕೋಟಿ ವರೆಗೂ ಅನುದಾನ

ವಕ್ಫ್ & ಅಲ್ಪಸಂಖ್ಯಾತರ ಇಲಾಖೆಯಿಂದ ಮಸೀದಿ ಮದರಸಾಗಳಿಗೆ ದೊರೆಯುವ ಅನುದಾನಗಳ ವಿವರ. (ಶರತ್ತಗಳು ಅನ್ವಯ)
1. ಮಸೀದಿ ಅಥವಾ ಇತರ ವಕ್ಫ್ ಆಸ್ತಿಗಳ ನವೀಕರಣಕ್ಕೆ ದುರಸ್ತಿಗೆ 10 ಲಕ್ಷ ದವರಗೆ ಅನುದಾನ.
2. ಮಸೀದಿ, ಖಬರಸ್ತಾನ ಅಥವಾ ಇತರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ದವರಗೆ ಅನುದಾನ.
3. ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಮದರಸ ಆಧುನೀಕರಣಕ್ಕೆ 10 ಲಕ್ಷ ದವರಗೆ ಅನುದಾನ.
4. ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ವಕ್ಫ್ ಆಧೀನದ ಮಸೀದಿಯ ಶಾದಿಮಹಲ್ ನಿರ್ಮಾಣಕ್ಕೆ 2 ಕೋಟಿ ವರಗೆ ಅನುದಾನ.
5. Shahari Waqf Sampatti VIkas Yojana ಯೋಜನೆಯ ಅಡಿಯಲ್ಲಿ central waqf council ವತಿಯಿಂದ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ 8 ವರ್ಷ ಅವಧಿಯ 2 ಕೋಟಿ ವರಗೆ ಬಡ್ಡಿರಹಿತ ಸಾಲ
6. ಮಸೀದಿಯ ಮುಹಝ್ಝಿನ್ ಮತ್ತು ಇಮಾಮರಿಗೆ ಮಾಸಿಕ ಗೌರವಧನ.
ವಿ.ಸೂ: ಈ ಯೋಜನೆಗಳನ್ನು ಪಡೆಯಲು ಮಸೀದಿ/ಮದರಸ Form-42 ಸಹಿತ ವಕ್ಫ್ ನಲ್ಲಿ ನೋಂದಾಯಿಸಬೇಕು ಒಮ್ಮೆ ನೋಂದಾವಣೆಗೊಂಡರೆ ಅದು ಶಾಶ್ವತವಾಗಿ ವಕ್ಫ್ ಸೊತ್ತಾಗಿ ಮಾರ್ಪಾಡತ್ತದೆ. ನಂತರ ಸರ್ವ ಮುಸ್ಲಿಮರಿಗೂ ಅನ್ವಯವಾಗುವಂತೆ ಇರುವ ಸರಕಾರದ ವಕ್ಫ್ ನ Bylaw ಕ್ಕೆ ಮಾತ್ರ ಮಾನ್ಯತೆ ಇದ್ದು ಅದರ ಅನುಸಾರ ಕಾರ್ಯ ನಿರ್ವಹಿಸಬೇಕು. ಸದ್ರಿ ಮಸೀದಿ, ಮದರಸವು ಅ ಜಮಾಅತಿನ ಸರ್ವ ಮುಸ್ಲಿಮರಿಗೂ(ಯಾವುದೇ ಒಂದು ಆಶಯ, ಗುಂಪು, ವರ್ಗಕ್ಕೆ ಸೀಮಿತವಾಗದೆ) ಇದರ ಮೇಲೆ ಹಕ್ಕು ಇರುತ್ತದೆ. ಆಶಯ ಪರವಾದ, ಪಾರಂಪರ್ಯವಾಗಿ ನಡೆದು ಬಂದ ನಿಯಮಗಳಿಗೆ ಮಾನ್ಯತೆ ಇಲ್ಲ. ಈ ಹಿಂದೆ ಅಳವಡಿಸಿದ ಎಲ್ಲಾ Bylawಗಳು ಅನೂರ್ಜಿತಗೊಳ್ಳುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ, ಜಿಲ್ಲಾ ವಕ್ಫ್ ಕಚೇರಿಗಳನ್ನು ಸಂಪರ್ಕಿಸುವುದು.
==========================
Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ Follow this link to join my WhatsApp group:
NM INFORMATION WHASPP GROUP 2 JOIN FOR UPCOMING UPDATES https://chat.whatsapp.com/CUaYnnIw1H4964EERXtLMp
ಗ್ರೂಪ್ full ಆದರೆ ಈ ಲಿಂಕ್ ಕ್ಲಿಕ್ ಮಾಡಿ ಮೆಸೇಜ್ ಮಾಡಿ
https://bit.ly/2RvRCZj ====================== Documentation & File Putup ಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.
ಬೇಟಿ ನೀಡಿ
M INFORMATION & SERVICE CENTER
NEAR V A OFFICE MOORUGOLI. 574326
Contact number
9743777870
70225 13475

No comments
Post a Comment