RTE FREE SCHOOL FOR JOINING FOR LKG AND 1STD STUDENT ONLY

RTE FREE SCHOOL FOR JOINING FOR LKG AND 1STD STUDENT ONLY ಏಲ್ ಕೆ ಜಿ 3ವರ್ಷ 5 ತಿಂಗಳು ಕನಿಷ್ಟ ಹಾಗು 5ವರ್ಷಗಳ ಗರಿಷ್ಟ ವಯೊಮಾನ
1ನೇ ತರಗತಿ 5ವರ್ಷ 5 ತಿಂಗಳು ಕನಿಷ್ಟ ಹಾಗು 7ವರ್ಷಗಳ ಗರಿಷ್ಟ ವಯೊಮಾನ
 ಅರ್ಜಿ ಸಲ್ಲಿಸಲು ಮಾರ್ಚ್ 23 ರಿಂದ ಏಪ್ರಿಲ್ 20 ವರೆಗೆ ಅವಕಾಶ ನೀಡಲಾಗಿದೆ.



RTE ಸೀಟ್ ಪ್ರವೇಶ ಪ್ರಕ್ರಿಯೆ ಆರಂಭ; ವೇಳಾಪಟ್ಟಿ ಬಿಡುಗಡೆ
ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ, ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದು ಪ್ರಕಟಣೆ ಹೊರಡಿಸಿದೆ. ಆರ್‌ಟಿಇ ಮೂಲಕ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 23 ರಿಂದ ಏಪ್ರಿಲ್ 20 ವರೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಪ್ರವೇಶ ಪ್ರಕ್ರಿಯೆಗೆ ಮಾರ್ಗಸೂಚಿಯನ್ನು ಸಹ ಸುತ್ತೋಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದೆ.
2020-21ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ (RTE) ಅಡಿ ದಾಖಲಾತಿಗೆ ನಿಗಧಿಪಡಿಸಿದ ವೇಳಾಪಟ್ಟಿ ಈ ಕೆಳಗಿನಂತಿದೆ.
ಅರ್ಜಿ ಪ್ರಕ್ರಿಯೆ ಆರಂಭ ದಿನಾಂಕ - 26-03-2020

ಅರ್ಜಿ ಸಲ್ಲಿಸಲು ಕೊನೆ ದಿನಾಂಕ - 20-04-2020

ಇ.ಇ.ಡಿ ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ - 27-03-2020 ರಿಂದ 24-04-2020 ವರೆಗೆ

ಅರ್ಜಿಗಳ ಪರಿಶೀಲನೆ - 24-04-2020 ವರೆಗೆ

ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ - 27-04-2020

ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ - 04-05-2020

ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ - 05-05-2020 ರಿಂದ 11-05-2020 ವರೆಗೆ

ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ಅಪ್‌ಲೋಡ್ ಮಾಡುವುದು - 05-05-2020 ರಿಂದ 11-05-2020 ವರೆಗೆ
ಆನ್‌ಲೈನ್‌ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ - 21-05-2020
2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ - 22-05-2020 ರಿಂದ 30-05-2020 ವರೆಗೆ
ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ಅಪ್‌ಲೋಡ್‌ ಮಾಡುವುದು - 22-05-2020 ರಿಂದ 30-05-2020 ವರೆಗೆ

ಅರ್ಜಿ ಸಲ್ಲಿಸಲು ಬೇಕಾದ ಕಡ್ಡಾಯ ದಾಖಲೆಗಳು

- ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್‌

- ಜಾತಿ ಹಾಗೂ ಆದಾಯ ಪ್ರಮಾಣಪತ್ರ


ಕಳೆದ ಬಾರಿಯಂತೆ ಈ ಬಾರಿಯೂ ಸಹ ಸರ್ಕಾರಿ ಶಾಲೆಯಲ್ಲಿ ಪ್ರವೇಶಕ್ಕೆ ಮೊದಲು ಆಧ್ಯತೆ ನೀಡಲಾಗುತ್ತದೆ. ನಂತರ ಅನುದಾನಿತ, ಕೊನೆಯಲ್ಲಿ ಖಾಸಗಿ ಶಾಲೆಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರವೇಶ ಪ್ರಕ್ರಿಯೆಯಲ್ಲಿ ಅನಾಥ, ಮಂಗಳಮುಖಿಯರ ಮಕ್ಕಳು, ವಲಸೆ ಮತ್ತು ಬೀದಿ ಮಗು, ಆತ್ಮಹತ್ಯೆಗೀಡಾದ ರೈತನ ಮಗು, ಪ.ಜಾತಿ / ಪ.ಪಂಗಡ ಹಾಗೂ ದುರ್ಬಲ ವರ್ಗದ ಮಗುವಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ಆರ್‌ಟಿಇ'ಗೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಪ್ಪು ಮಾಹಿತಿಗಳನ್ನು ನೀಡಿದ್ದಲ್ಲಿ, ಸರಿಪಡಿಸಿಕೊಳ್ಳಲು ರಿಜಿಸ್ಟರ್ ಮೊಬೈಲ್‌ ನಂಬರ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ನಂತರ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯಲ್ಲಿನ ಮಾಹಿತಿಗಳನ್ನು ಸರಿಪಡಿಸಿಕೊಳ್ಳಬೇಕು.


 ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಮಾರ್ಚ್ 31 ರೊಳಗೆ ಆಧಾರ್‌ಗೆ ಲಿಂಕ್ ಮಾಡದಿದ್ದಕ್ಕಾಗಿ 10,000 ರೂ
ಡಬಲ್ ವಾಮ್ಮಿಯಲ್ಲಿ, ಅವರ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ ಮತ್ತು ನಿಷ್ಕ್ರಿಯ ಪ್ಯಾನ್ ಕಾರ್ಡ್ ಬಳಸುವುದಕ್ಕಾಗಿ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ತೆರಿಗೆ ಇಲಾಖೆ ಹೊಸ ಅಧಿಸೂಚನೆಯಲ್ಲಿ ತಿಳಿಸಿದೆ.

ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಮಾರ್ಚ್ 31 ರೊಳಗೆ ಆಧಾರ್‌ಗೆ ಲಿಂಕ್ ಮಾಡದಿದ್ದಕ್ಕಾಗಿ 10,000 ರೂ


"ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ, ಅಮಾನ್ಯ / ನಿಷ್ಕ್ರಿಯ ಪ್ಯಾನ್ ಕಾರ್ಡ್ ಬಳಸಿ ಕಂಡುಬರುವ ವ್ಯಕ್ತಿಗೆ 10,000 ರೂ. ದಂಡ ವಿಧಿಸಬಹುದು" ಎಂದು ಅಧಿಸೂಚನೆ ಓದಿದೆ.

ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 272 ಬಿ ಪ್ರಕಾರ, ಒಬ್ಬ ವ್ಯಕ್ತಿಯು ಸೆಕ್ಷನ್ 139 ಎ ಯ ನಿಬಂಧನೆಗಳನ್ನು ಅನುಸರಿಸಲು ವಿಫಲವಾದರೆ, ಅಂತಹ ವ್ಯಕ್ತಿಯು ದಂಡದ ಮೂಲಕ ಹತ್ತು ಸಾವಿರ ರೂಪಾಯಿಗಳನ್ನು ಪಾವತಿಸಬೇಕೆಂದು ಮೌಲ್ಯಮಾಪನ ಅಧಿಕಾರಿ ನಿರ್ದೇಶಿಸಬಹುದು.


ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಹಲವಾರು ಸಂಕೀರ್ಣತೆಗಳಿವೆ.

ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದ ಜನರು ಅದನ್ನು ಬ್ಯಾಂಕ್ ಖಾತೆ ತೆರೆಯಲು ಅಥವಾ ದಂಡವಿಲ್ಲದೆ ಚಾಲನಾ ಪರವಾನಗಿಗಾಗಿ ಐಡಿ ಪುರಾವೆಯಾಗಿ ಬಳಸಬಹುದು. ಆದಾಗ್ಯೂ, ಪ್ಯಾನ್ ನಿಷ್ಕ್ರಿಯವಾಗುವುದರಿಂದ ಮತ್ತು ದಂಡವನ್ನು ಪಡೆಯುವುದರಿಂದ ಯಾವುದೇ ಹಣಕಾಸಿನ ವಹಿವಾಟು ನಡೆಸಲು ಅವರಿಗೆ ಅನುಮತಿಸಲಾಗುವುದಿಲ್ಲ.

ಪ್ರತ್ಯೇಕವಾಗಿ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ನಂತರ ಪ್ಯಾನ್ ಕಾರ್ಡ್‌ಗಳು ಮತ್ತೆ ಕಾರ್ಯನಿರ್ವಹಿಸುತ್ತವೆ.

1) ಬಿ ಪಿ ಯಲ್ ಕಾರ್ಡ್ ಅರ್ಜಿ ಹಾಕಲು ಪ್ರಾರಂಭ ವಾಗಿದೆ ,  *ಬಿ ಪಿ ಯಲ್ ಎ ಪಿ ಯಲ್ ಕಾರ್ಡ್  ತಿದ್ದುಪಡಿ  ಮಾಡಿ ಕೂಡಲಾಗುಹುದು
2) ಆಧಾರ್ ಕಾರ್ಡ ತಿದ್ದುಪಡಿ ಮಾಡಿ ಕೂಡಲಾಗುವುದು

 3) ಪಾನ್ ಕಾರ್ಡ್
 1ದಿನದಲ್ಲಿ  ಪಾನ್ ಕಾರ್ಡ್ ನಂಬರ್ ಪಡೆಯಿರಿ
 ಆಧಾರ್ ಕಾರ್ಡಲ್ಲಿ ಮೊಬೈಲ್ ನಂಬರ್ ಕಡಾಯವಾಗಿ ಇರತಕದು)

 4) ಆಯುಷ್ಮಾನ್ ಕಾರ್ಡ್ ಮಾಡಿ ಕೂಡಲಾಗುವುದು

 5) ಎಪಿಯಲ್ ಕಾರ್ಡ್ 15ನಿಮಿಷದಲ್ಲಿ  ಮಾಡಿಕೂಡಲಾಗುವುದು

 6) ಬಿಪಿಯಲ್ ಕಾರ್ಡ್ಗೆ ಅರ್ಜಿ ಹಾಕಲಾಗುವುದು

 7)  ಉದ್ಯೂಗ್ ಆಧಾರ್ ಕಾರ್ಡ್
 ಮಾಡಿ ಕೂಡಲಾಗುವುದು

 8) 15 ದಿನದಲ್ಲಿ ಸೀನಿಯರ್ ಸಿಟಿಝನ್ ಕಾರ್ಡ್ ಮಾಡಿಕೂಡಲಾಗುವುದು

 9) ಪಾಸ್ ಪೋರ್ಟ್ ಹೂಸತು ಹಾಗು ರಿನಿವಲ್ ಮಾಡಿಕೂಡಲಾಗುವುದು


10)ಪಿಂಚಣಿದಾರರ ಜೀವನ್ ಪ್ರಮಾಣಪತ್ರ ಮಾಡಿಕೊಡಲಾಗುಹುದು
 11 ) ಆದಾರ್ ಪಾನ್ ಕಾರ್ಡ್ ಲಿಂಕ್ ಮಾಡಲಾಗುವುದು

FOR MORE
nminformationcenter.blogspot.com

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- NM INFORMATION AND SERVICE CENTER MOORUGOLI

Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ
https://chat.whatsapp.com/HM0JBUz47EXAEhCMzL4GSk
TO JOIN FB GROUP
https://www.facebook.com/groups/349159872674181/

NM INFORMATION&SERVICE CENTER MOORUGOLI 574326
 CONTACT NUMBER (FOR ANY CLARIFICATIONS)
9743777870(WHATSAAP)
8151067042(WHATSAAP)
FOR DIRECTION
https://g.page/nm-information?gm

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.