ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ

ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-7-2019

1.ಮನೆ ನಿರ್ಮಾಣಕ್ಕೆ ಸಹಾಯಧನ:

a) ಹಳೆ ಮನೆ / ಖಾಲಿ ಜಾಗ ಇದ್ದವರಿಗೆ ನಗರ ಪ್ರದೇಶದವರಿಗೆ:
ವಾಜಪೇಯಿ ವಸತಿ ಯೋಜನೆ 2.7 ಲಕ್ಷ (1.2  state Govt + 1.5 Central Govt)ಹಂತ ಹಂತದಲ್ಲಿ ಹಣ ಬಿಡುಗಡೆ.

b) ಹಳೆ ಮನೆ / ಖಾಲಿ ಜಾಗ ಇದ್ದ  ಗ್ರಾಮೀಣ ಪ್ರದೇಶದವರಿಗೆ: (ಮಹಿಳಾ ಅರ್ಜಿದಾರರಿಗೆ)
ಬಸವ ವಸತಿ ಯೋಜನೆ 1.2 ಲಕ್ಷ + 20000 (ನರೇಗಾ ಜಾಬ್ ಕಾರ್ಡ್ ಮಾಡಿದ್ದಲ್ಲಿ ಮಾತ್ರ)
ಹಂತ ಹಂತದಲ್ಲಿ ಹಣ ಬಿಡುಗಡೆ.

ಅರ್ಜಿ ಸಲ್ಲಿಸುವುದು: ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆ /Self in Online  Apply
 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಅದು ಆಯಾ ವ್ಯಾಪ್ತಿಯ ಗ್ರಾಮ ಪಂ/ ನಗರಪಾಲಿಕೆಗಳಿಗೆ ರವಾನೆಯಾಗುತ್ತದೆ)

ಬೇಕಾದ ದಾಖಲೆಗಳು
1. ಆರ್ ಟಿ ಸಿ. Copy.
2.ಒಪ್ಪಿಗೆ ಪತ್ರದ.
3.ಖಾತೆ ಪತ್ರದ copy.
4 Aadar Card copy.
5.Ration Card.
6. Voter Id copy.
7.Bank PassBook Copy
8.Income & Caste Certificate copy
9.Passport size photo-1
(ಅರ್ಜಿದಾರರು ಅಲ್ಲದ ಮನೆಯ ಇತರ ಸದಸ್ಯರ ಹೆಸರಿನಲ್ಲಿ ಆರ್ ಟಿ ಸಿ ಇದ್ದಲ್ಲಿ ಅವರಿಂದ ಒಪ್ಪಿಗೆ ಪತ್ರ)

2.ಜಾಗ ಇಲ್ಲದವರು ನಿವೇಶನಕ್ಕಾಗಿ ಅರ್ಜಿ
ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆಗಳಲ್ಲಿ ಅರ್ಜಿ ಸಲ್ಲಿಸುವುದು.
1.Aadar Card copy
2.Ration Card
3.Voter Id copy
4.Bank PassBook Copy
5.Income & Caste Certificate copy

ನಿವೇಶನ (ಜಾಗ) ಮಂಜೂರಾದಲ್ಲಿ ವಾಜಪೇಯಿ ವಸತಿ ಯೋಜನೆ / ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಧನಸಹಾಯ ಕೂಡ ಪಡೆಯಬಹುದು

3.ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕುಗಳಲ್ಲಿ ಆರು ಲಕ್ಷ ಲೋನ್ ಪಡೆದಲ್ಲಿ ಬಡ್ಡಿ ಮೊತ್ತ 6 % ರಂತೆ ಸುಮಾರು ಎರಡು ಲಕ್ಷದವರೆಗೆ ಸಬ್ಸಿಡಿ ಕೇಂದ್ರ ಸರಕಾರದಿಂದ ಖಾತೆಗೆ ಬೀಳಲಿದ್ದು, ಉಳಿದ ಹಣ ಪಾವತಿಮಾಡಬೇಕು. ಯೋಜನೆಗೆ ಅರ್ಜಿಯನ್ನು ಬ್ಯಾಂಕ್ ಮೂಲಕವೇ ಸಲ್ಲಿಸುವುದು.

4. ಗ್ರಾಮೀಣ ಪ್ರದೇಶದವರಿಗೆ ನರೇಗಾ ಯೋಜನೆ ಅಡಿಯಲ್ಲಿ ಬಾವಿ ತೋಡಲು ಸುಮಾರು 1 ಲಕ್ಷದ ವರೆಗೂ & ದನದ ಕೊಟ್ಟಿಗೆ ಗೆ 16000 ವರೆಗೂ ಸಹಾಯಧನವಿದೆ.

ಮಂಜುರಾತಿ:
ಅರ್ಜಿಯು ಯೋಜನಾ ಸಮಿತಿಗಳಲ್ಲಿ /ಬ್ಯಾಂಕ್ ನಲ್ಲಿ  ಮಂಜೂರಾದಲ್ಲಿ ಮಾತ್ರ ಈ ಹಣ ಲಭ್ಯವಾಗಲಿದೆ.
For more nminformationcenter.blogspot.com/
ಸಂಪೂರ್ಣ ವಿವರ ಮತ್ತು online ಅರ್ಜಿ ಸಲ್ಲಿಸಲು ಸಂಪರ್ಕಿಸಿ  NM INFORMATION AND SERVICE CENTER MOORUGOLI
.
Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ
Scholarship, Govt Jobs & ಇತರ Schemesಗಳ ನಿರಂತರ updates ಗಾಗಿ ಈ ಗ್ರೂಪ್ ಗೆ ಸೇರಿ
https://chat.whatsapp.com/KtUi0nNONaX9eY9SHCEmgo
 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- *NM INFORMATION AND SERVICE CENTER MOORUGOLI
🔥ವಿಶೇಷ ಸೂಚನೆ : NM INFORMATION AND SERVICE CENTER MOORUGOLI ನ  ಯಾವುದಾದರೊಂದು ಗ್ರೂಪಿಗೆ ಈಗಾಗಲೇ ಸೇರಿದ್ದಲ್ಲಿ, ಬೇರೆ ಗುಂಪಿಗೆ ಸೇರುವ ಅವಶ್ಯಕತೆ ಇಲ್ಲ.* 🔥
NM INFORMATION&SERVICE CENTER MOORUGOLI 574326
 CONTACT NUMBER (FOR ANY CLARIFICATIONS)
 9743777870 (WHATSAAP)
8151067042
 7022513475
           ಸೇವೆಗಳು
ಎಲ್ಲಾ ತರಹದ ಇನ್ಸುರೆನ್ಸ್ ಗಳನ್ನು ಕಟ್ಟಲಾಗುವುದು
1.ವಿದ್ಯುತ್ ಬಿಲ್
2.ಎಲ್ಲಾ ಭಾರತ್ ಬಿಲ್  ಪಾವತಿಗಳು ಇಲ್ಲಿವೆ
3.ವಿದ್ಯಾರ್ಥಿವೇತನ
4.ಪೂರ್ವ-ಮೆಟ್ರಿಕ್ (1ST-7 ನೇ ಸ್ಟ್ಯಾಂಡರ್ಡ್ ವಿದ್ಯಾರ್ಥಿಗಳು)
5.ಪೋಸ್ಟ್ ಮೆಟ್ರಿಕ್ (8TH-12TH ಸ್ಟ್ಯಾಂಡರ್ಡ್ ವಿದ್ಯಾರ್ಥಿಗಳು)
(ಎಲ್ಲಾ ಇತರ ಸ್ಕಾಲರ್ಶಿಪ್ ಲಭ್ಯವಿದೆ)
 ಬುಕ್ಕಿಂಗ್
6. ಬಸ್
7. ರೈಲು
8. ಹೋಟೆಲ್
9. ವಿಮಾನ
10.ಬಸ್ ಪಾಸ್ (ವಿದ್ಯಾರ್ಥಿಗಳು ಮತ್ತು ಕೆಲಸಗಾರರು)
11.ಪ್ರಿಂಟ್ (COLOR)
 12.ವಿದ್ಯಾರ್ಥಿಗಳ ಯೋಜನೆಗಳ ಮಾಹಿತಿಗಳು
13.ಆನ್ಲೈನ್ ಫಲಿತಾಂಶಗಳು
14.ಪಾಸ್ಪೋರ್ಟ್
 15.ಪಾನ್ ಕಾರ್ಡ್ ಆನ್ಲೈನ್ (ಒಂದು ದಿನದಲ್ಲಿ),
 16.ಪಾನ್ ಕಾರ್ಡ್ ಆಫ್ಲೈನ್ (15 ದಿನಗಳು)
17.ಆಯುಷ್ಮಾನ್ ಭಾರತ್ ಅರೋಗ್ಯ  ಕಾರ್ಡ್, (5 ಲಕ್ಷಕ್ಕೆ ಮೆಡಿಕಲ್ ಬಿಲ್)
18.ಆಧಾರ್ ಕಾರ್ಡ್ ವಿಳಾಸವನ್ನು ಬದಲಿಸುವುದುಮತ್ತು ಮುದ್ರಿಸುವುದು
19.)ಆರ್ಟಿಸಿ
20.ಆದಾಯ ಮತ್ತು ಜಾತಿ ಪ್ರಮಾಣಪತ್ರ
21.ಜೀವನ್ ಪ್ರಮಾನ್ ಸರ್ಟಿಪಿಕೆಟ್
22.PMSYM ಪಂಚವಾರ್ಷಿಕ ಮಾಸಿಕ (RS 3000PENSION)
23.ರೇಷನ್ ಕಾರ್ಡ್ ಎಪಿಎಲ್ (ಆಧಾರ್ ಕಾರ್ಡ್)
24.ರೇಷನ್ ಕಾರ್ಡ್ ಬಿಪಿಎಲ್ (ಆಧಾರ್ ಕಾರ್ಡ್ ಮತ್ತು ಕುಟುಂಬದಲ್ಲಿ ಒಬ್ಬ ಮಹಿಳಾ ಆದಾಯ ವರಮಾನ ಪ್ರಮಾಣಪತ್ರ)
25.ಆನ್ಲೈನ್ ಅರ್ಜಿ ಮತ್ತು ಫಾರ್ಮ್ಗಳ ಎಲ್ಲಾ ಪ್ರಕಾರಗಳು
 ಇಲ್ಲಿಗೆ ಭೇಟಿ ನೀಡಿ
ಎನ್ಎಂ ಮಾಹಿತಿ ಮತ್ತು ಸೇವಾ ಕೇಂದ್ರ
ಹತ್ತಿರ (ವಿ ಎ ಆಫೀಸ್ ಮೂರುಗೋಳಿ)
TAP LINK TO GET DIRECTION
 https://goo.gl/maps/UVBphfi9UkpjcnVZ7

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.